ಎಡಪದವು: ವಿ.ಹಿಂ.ಪ ಬಜರಂಗದಳ ಯುವಕೇಸರಿ ಘಟಕ ಒಡ್ಡೂರು ಇದರ ವತಿಯಿಂದ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಸತ್ಸಂಗ ಪ್ರಮುಖ್ ಕೃಷ್ಣ ಕಜೆಪದವು ಪ್ರಖಂಡ ಸತ್ಸಂಗ ಪ್ರಮುಖ್ ವಿಕ್ರಮ್ ಒಡ್ಡೂರು ಯುವಕೇಸರಿ ಘಟಕದ ಅಧ್ಯಕ್ಷರು ಸದಾಶಿವ ಕೊಟ್ಟಾರಿ ಒಡ್ಡೂರು ಘಟಕ ಸಂಯೋಜಕರಾದಂತಹ ಜನಾರ್ದನ್ ಒಡ್ಡೂರು ಹಾಗು ಘಟಕದ ಎಲ್ಲಾ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದ್ದರು.

oddur

By suddi9

Leave a Reply

Your email address will not be published. Required fields are marked *