ಮಂಗಳೂರು:ವಿಶ್ವವಿದ್ಯಾನಿಲಯ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಕು. ಚೈತ್ರ ಕೊಪ್ಪಳ ಎನ್,ಎನ್,ಎಸ್ ಅಧಿಕಾರಿಗಳಾದ ಡಾ. ಸಂಜಯ್ ಅಣ್ಣಾರಾವ್ ಹಾಗೂ ಡಾ. ಭಾರತಿ ಪಿಲಾರ್ ಅವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಎನ್.ಎಸ್.ಎಸ್. ಘಟಕದಿಂದ ಆಯ್ಕೆಯಾದ ವಿದ್ಯಾರ್ಥಿನಿ.

Chaithra Koppalaಬೆಂಗಳೂರು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26ರಂದು ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ತಂಡವು ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇವರು ನಾರಾಯಣ ಮಣಿಯಾಣಿ ಕೆ. ಹಾಗೂ ಅನಿತಾ ನಾರಾಯಣ ದಂಪತಿಗಳ ಪುತ್ರಿ.

By suddi9

Leave a Reply

Your email address will not be published. Required fields are marked *