ಬಂಟ್ವಾಳ: ಶ್ರೀ ರಮಾನಂದ ಭಟ್ ಇವರು ಸಂಶೋಧಿಸಿ ಸಾದರಪಡಿಸಿದ “ಮಹಾಭಾರತದಲ್ಲಿ ಭ್ರಾತೃತ್ವ ವಿಚಾರ – ಸಮೀಕ್ಷಾತ್ಮಕ ಅಧ್ಯಯನ” ಎಂಬ ಸಂಸ್ಕ್ರತ  ವಿಷಯದ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿ ಪಿಹೆಚ್.ಡಿ. ಪದವಿ ನೀಡಿದೆ.

Photo 001ಇವರು ಮೈಸೂರಿನ ಮಾನಸ ಗಂಗೋತ್ರಿಯ ಸಂಸ್ಕ್ರತ ವಿಭಾಗದ ಅಧ್ಯಕ್ಷರಾದ ಡಾ| ನಾರಾಯಣ ಭಟ್ಟ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದು ಪ್ರಸ್ತುತ ಬಂಟ್ವಾಳದ ಎಸ್.ವಿ.ಎಸ್. ಪದವಿ ಕಾಲೇಜಿನಲ್ಲಿ ಸಂಸ್ಕ್ರತ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *