ಉಡುಪಿ: ಹೆಚ್.ಡಿ.ಎಫ್.ಸಿ ಬ್ಯಾಂಕ್,ಕರಾವಳಿ ಯೂತ್ಕ್ಲಬ್,ಸ್ನೇಹಟುಟೋರಿಯಲ್ಕಾಲೇಜು,ಉಡುಪಿ ಜಿಲ್ಲಾಯುವ ಬ್ರಾಹ್ಹಣ ಪರಿಷತ್ ಮತ್ತುಗಾಂಧಿಆಸ್ಪತ್ರೆಯಅಶ್ರಯದಲ್ಲಿ ಕೆ.ಎಂ.ಸಿ ಮಣಿಪಾಲ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಬೃಹತ್ರಕ್ತದಾನ ಶಿಬಿರ ಗಾಂಧಿಆಸ್ಪತ್ರೆಯಲ್ಲಿಬೃಹತ್ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿರಕ್ತದಾನಿ ಸತೀಶ್ ಸಾಲ್ಯಾನ್ರವರನ್ನುಗೌರವಿಸಲಾಯಿತು.ವೇದಿಕೆಯಲ್ಲಿಗಾಂಧಿಆಸ್ಪತ್ರೆಯ ಆಡಳಿತ ನಿರ್ದೇಶಕಡಾ||ಎಂ.ಹರೀಶ್ಚಂದ್ರ,ಬ್ಯಾಂಕಿನ ಶಾಖಾ ಪ್ರಭಂಧಕ ಮಧುಕೇಶ್ವರ ಹೆಗ್ಡೆ,ವಯದ್ಯಕೀಯ ನಿರ್ದೇಶಕಡಾ|| ವ್ಯಾಸರಾಜ ತಂತ್ರಿ,ಕರಾವಳಿ ಯೂತ್ಕ್ಲಬ್ಅದ್ಯಕ್ಷಅಶೋಕ್,ಸಲಹೆಗಾರರಮೇಶ್ ಕಲ್ಲೊಟ್ಟೆ,ಜೆಸಿಐ ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭು,ಸ್ನೇಹಕಾಲೇಜಿನಕರುಣಾಕರ ಬಂಗೇರ,ಬ್ರಾಹ್ಹಣ ಪರಿಷತ್ಅದ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರ್,ಪ್ರಸನ್ನಕುಮಾರ್,ರಕ್ಯನಿಧಿ ಯಡಾ|| ದಿವ್ಯಾ ಮುಂತಾದವರಿದ್ದರು
