ವಿಟ್ಲ:ವಿಟ್ಲದ ಹಿರಿಯ ರಂಗ ಕಲಾವಿದ ರಾಮ ವರ್ಮ ವಿಟ್ಲ ಅರಮನೆ ಇವರ ನಿಧನಕ್ಕೆ ವಿಟ್ಲ ಆರ್ ಕೆ ಆಟ್ರ್ಸ್ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಆರ್ ಕೆ ಆಟ್ರ್ಸ್‍ನ ನಿರ್ದೇಶಕ ರಾಜೇಶ್ ವಿಟ್ಲ, ಕುಣಿತ ಭಜನಾ ತಂಡದ ಅಧ್ಯಕ್ಷ ಜನಾರ್ಧನ ಪದ್ಮಶಾಲಿ ಕಲಾವಿದರಾದ ಅಶೋಕ, ಸೋಮಪ್ಪ, ಭುವನೇಶ್ವರಿ, ಉಮಾಶ್ರಿ, ದಯಾನಂದ ಮೊದಲಾದವರು ಭಾಗವಹಿಸಿದ್ದರು.
