ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಉಕ್ಕುಡ ಒಕ್ಕೂಟದಲ್ಲಿ ಮಹಾಲಕ್ಷ್ಮಿ ಎಂಬ ಸರ್ವಸೇವಾ ಸಂಘವನ್ನು ನೂತನ ಮೇಲ್ವಿಚಾರಕಿ ಜಯಶ್ರೀ ಉದ್ಘಾಟಿಸಿದರು. ಸೇವಾಪ್ರತಿನಿಧಿ ಹೇಮಲತಾ. ಪದಾಧಿಕಾರಿ ಆನಂದಿ, ದುರ್ಗಾಶಕ್ತಿ ತಂಡದ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.4

By suddi9

Leave a Reply

Your email address will not be published. Required fields are marked *