ಪೊಳಲಿ :ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ   ಭಜನಾ ಮಹೋತ್ಸವಕ್ಕೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ  ಪ್ರಸಾದ ಸ್ವೀಕರಿಸಿದರು.    ದೇವಳದ  ಅರ್ಚಕ  ವಾಸುದೇವ ಮಯ್ಯ ದೇವರ ಪ್ರಸಾದ ನೀಡಿದರು. ಈ ಸಂಧರ್ಭದಲ್ಲಿ ತಾ.ಪಂ ಸದಸ್ಯ ಯಶವಂತ ಪೂಜಾರಿ, ವೆಂಕಟೇಶ್ ನಾವಡ, ಲೋಕೆಶ್ ಭರಣಿ,ಗೋಪಾಲ ಬಂಗೇರ , ಮುರಳಿ, ಸುಮನ್ ರಾಜ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.47285179_1967940413294902_8103445660721741824_n

By suddi9

Leave a Reply

Your email address will not be published. Required fields are marked *