ಸುದ್ದಿ9ಬಂಟ್ವಾಳ, ಸೆ. 8: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಂಭೂರು ನರಿಕೊಂಬು ಇದರ 2014-15ನೇ ಅಧ್ಯಕ್ಷರಾಗಿ ಕಮಲಾಕ್ಷ ಭೀಮಗದ್ದೆ ಆಯ್ಕೆಗೊಂಡಿದ್ದಾರೆ.

ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ಜರಗಿತು. ಸೆ. 7ರಂದು ಸಂಜೀವ ಐ.ಪೂಜಾರಿ ನಾಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲಿನ ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷ ಬಿ.ನಾರಾಯಣ ಸೋಮಾಯಾಜಿ ಜಿ.ಎರಕಳ, ಕಾರ್ಯದಶರ್ಿ ಅಶೋಕ ರೆಂಜೆಮಾರು, ಉಪಾಧ್ಯಕ್ಷರಾಗಿ ನವೀನ ದಿಂಡಿಕೆರೆ, ಧನಂಜಯ ಮಡಿಮುಗೇರು, ಪುರುಷೋತ್ತಮ ಬಕರ್ೆ, ಮಾಧವ ನಾಟಿ, ಜೊತೆ ಕಾರ್ಯದಶರ್ಿ ಉದಯ ರಾಜ್ ಶಾಂತಿಲ, ಕೋಶಾಕಾರಿ ಸದಾನಂದ ಬಕರ್ೆ, ಮಹಿಳಾ ಸಂಘಟನಾ ಪ್ರಮುಖರಾಗಿ ಭವಾನಿ ಕೊಪ್ಪಳ, ಯಶೋಧಾ ಬಿ.ಕೆ., ಜಯಂತಿ ಎ.ಸಾಲ್ಯಾನ್ ಕೆರೆಕೋಡಿ, ಶಶಿಕಲಾ ಬಕರ್ೆ, ಹೇಮಲತಾ ಬಕರ್ೆ ಆಯ್ಕೆಗೊಂಡರು.

 

111p

By suddi9

Leave a Reply

Your email address will not be published. Required fields are marked *