ಬಂಟ್ವಾಳ: ಇಲ್ಲಿನ ಸಿದ್ದಕಟ್ಟೆಯ ಕೋರ್ಯರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ನವರಾತ್ರಿ ಉತ್ಸವಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿದರು.

btl rajesh naik
ಈ ಸಂದರ್ಭದಲ್ಲಿ ಪ್ರಭಾಕರ ಪ್ರಭು, ಉದಯ ಕುಮಾರ್ ರಾವ್, ಉಮೇಶ್ ಸಿದ್ದಕಟ್ಟೆ, ಪುರುಷೋತ್ತಮ ಶೆಟ್ಟಿ ಮತ್ತು ದೇಗುಲದ ಆಡಳಿತ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *