ಮಂಗಳೂರು: ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ತಮ್ಮ ದಿನನಿತ್ಯದ ಕೆಲಸದಲ್ಲಿ ಸ್ವಲ್ಪ ಬಿಡುವು ಮಾಡಿ ಕುಲಶೇಖರದ ದೇವಸ್ಥಾನಕ್ಕೆ ತೆರಳಿದಾಗ ಅಲ್ಲಿನ ಮಕ್ಕಳು ಅವರನ್ನು ಸುತ್ತುವರೆದು ಸಂತೋಷಗೊಳಿಸಿದರು.

ಇನ್ನೊಂದೆಡೆ ಯುವಕರ ತಂಡವೊಂದು ತಾವು ಮಾಡಿದ ದೇವಿಯ ವಿಡಿಯೋ ಆಲ್ಬಂ ತೋರಿಸಿ ಬಿಡುಗಡೆ ಮಾಡಲು ಕೋರಿಕೊಂಡಿತು.
