ಬಂಟ್ವಾಳ: ಪೊಳಲಿ ಕಡೆಯಿಂದ ಬಿಸಿರೋಡು ಕಡೆಗೆ ಹೋಗುತ್ತಿದ್ದಾಗ ಲಾರಿಯಲ್ ರೋಲರ್ ಹೋಗುವಾಗ ಕಲ್ಪನೆ ಚಡವಿನಲ್ಲ್ಲಿ ಪಲ್ಟಿಯಾದ ಫಟನೆ ಕಲ್ಪನೆ ಎಂಬಲ್ಲಿ ಶುಕ್ರವಾರ ನಡೆದಿದೆ.

ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯ ಪರಿಣಾಮ ರೋಡು ಬ್ಲಾಕ್ ಆಗಿ ಪೊಳಲಿ ಕಡೆಯಿಂದ ಹೊಗುವ ಸರ್ವೀಸ್ ಬಸ್ ಗಳು ಅಮ್ಮುಂಜೆ ಮಾರ್ಗವಾಗಿ ಕಲಾಯಿ ಬೆಂಜನಪದವು ಆಗಿ ಬಿಸಿರೋಡು ಹೋಗಬೇಕಾಯಿತು.
