ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಸಿ.ಎಸ್.ಐ. ಕ್ರಿಸ್ತ ಶಾಂತಿ ಚರ್ಚ್ನಲ್ಲಿ 94 ವರ್ಷದ ಸುಮಿತ್ರಿ ಶೀಲಪ್ಪ ಮಾಬೆನ್ ಅವರನ್ನು ಸಭಾಪಾಲನಾ ಸಮಿತಿಯ ಸದಸ್ಯರು ಸನ್ಮಾನಿಸಿದರು.

ನಿರಂಜನ್ ಪೌಲ್ `ಹಿರಿಯರ ಜ್ಞಾನ’ ವಿಷಯದ ಬಗ್ಗೆ ಸಂದೇಶ ನೀಡಿದರು. ಕೃಪಾಕರ ಸಾಲಿನ್ಸ್ ಆರಾಧನೆಯನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ರೆ.ಇಮ್ಯಾನುವೆಲ್ ಜೈಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
