ಮೂಡಬಿದಿರೆ: ಪುರಸಭಾ ಮೀನುಮಾರುಕಟ್ಟೆಯಲ್ಲಿ ಕಳೆದ 5 ದಶಕಗಳಿಂದ ಮೀನು ವ್ಯಾಪಾರಿಯಾಗಿದ್ದು ಎ.ಕೆ. ಎಂದೇ ಪರಿಚಿತರಾಗಿದ್ದ ಪುತ್ತಿಗೆಪದವು ನಿವಾಸಿ ಎ.ಕೆ. ಅಬ್ದುಲ್ ಕಾದ್ರಿ (65) ಭಾನುವಾರ ನಿಧನ ಹೊಂದಿದರು.

Death News
ಇವರು ಪತ್ನಿ , ಮೂವರು ಪುತ್ರರು, ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *