ಮೂಡುಬಿದಿರೆ: ವೃತ್ತಿಯಲ್ಲಿ ಕೃಷಿಕರಾಗಿದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಶೇಣಿ ನಿವಾಸಿ, ಸುಬ್ರಾಯ ನಾಯಕ್ (78) ಅಲ್ಪಕಾಲದ ಅನಾರೋಗ್ಯದಿಂದ ಸೆ. 29ರಂದು ನಿಧನರಾಗಿದ್ದಾರೆ.
ಅವರು ಪತ್ನಿ, ಮೂಡುಬಿದಿರೆಯ ಜವುಳಿ ಉದ್ಯಮಿ ಎಸ್. ಎನ್. ಬೋರ್ಕರ್ ಸಹಿತ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

