ಮೂಡುಬಿದಿರೆ: ಶಾಸಕ ಉಮಾನಾಥ್ ಎ. ಕೋಟ್ಯಾನ್‍ರವರು 25 ಫಲಾನುಭವಿರವರಿಗೆ ಸರಕಾರದ ಪ್ರಕೃತಿ ವಿಕೋಪ ನಿಧಿಯಿಂದ ಒಟ್ಟು ರೂ. 6 ಲಕ್ಷ 94, 600/- ಮೊತ್ತದ ಚೆಕ್‍ಗಳನ್ನು ಹಸ್ತಾಂತರಿಸಿದರು.

cheque vitharane
ಈ ಸಂದರ್ಭದಲ್ಲಿ ಮೂಡುಬಿದಿರೆಯ ತಹಶೀಲ್ದಾರರಾದ ರಶ್ಮಿ ಎಸ್. ಆರ್, ಪುರಸಭಾ ಸದಸ್ಯರಾದ ಎಂ. ಬಾಹುಬಲಿ ಪ್ರಸಾದ್ ಮತ್ತು ಲಕ್ಷ್ಮಣ ಪೂಜಾರಿ, ದಿನೇಶ್ ಪೂಜಾರಿ ಹಾಗೂ ಮೇಘಾನಂದ ಶೆಟ್ಟಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *