ಮೂಡುಬಿದಿರೆ: ಪಡುಮಾರ್ನಾಡು ಯುವಕ ಮಂಡಲದ 2018-19ನೇ ಸಾಲಿನ ಅಧ್ಯಕ್ಷರಾಗಿ ದಿನೇಶ್ ಆರ್. ಶೆಟ್ಟಿ ಮತ್ತು ಪ್ರಜ್ಞಾ ಯುವತಿ ಮಂಡಲದ ಅಧ್ಯಕ್ಷೆಯಾಗಿ ರೂಪರೇಖಾ ಆರ್. ಶೆಟ್ಟಿ ಆಯ್ಕೆಯಾಗಿದ್ದಾರೆ.

padumarnad-yuvakamandala (2)

padumarnad-yuvakamandala (1)
ಮಂಡಲದ ಪದಾಧಿಕಾರಿಗಳು
ಯುವಕ ಮಂಡಲ-ಸಂತೋಷ್ ಪೂಜಾರಿ (ಉಪಾಧ್ಯಕ್ಷ), ಸಂತೋಷ್ ಕೋಟ್ಯಾನ್ (ಕಾರ್ಯದರ್ಶಿ), ಸಂದೀಪ್ (ಜತೆ ಕಾರ್ಯದರ್ಶಿ), ಶೈಲೇಶ್ ಮುರಗೋಳಿ (ಕ್ರೀಡಾ ಕಾರ್ಯದರ್ಶಿ ), ಭರತ್ ಕೆ. ಶೆಟ್ಟಿ (ಕೋಶಾಧಿಕಾರಿ), ಭವಿಷ್ಯತ್ (ಸಾಂಸ್ಕøತಿಕ ಕಾರ್ಯದರ್ಶಿ), ಮಾಧವ ಶೆಟ್ಟಿ (ಸಂಘಟನಾ ಕಾರ್ಯದರ್ಶಿ), ಎ. ಯತೀಂದ್ರ ಮತ್ತು ರಮೇಶ್ ಎಸ್. ಶೆಟ್ಟಿ (ಗೌರವಾಧ್ಯಕ್ಷರು)
ಸಲಹಾ ಸಮಿತಿ ಸದಸ್ಯರಾಗಿ ಜಯ ಬಿ. ಟೀಚರ್, ಸತೀಶ ಶೆಟ್ಟಿ, ಪ್ರಭಾಕರ ಶೆಟ್ಟಿ, ರಮೇಶ್ ಶೆಟ್ಟಿ ಪಣರೊಟ್ಟು, ಗಂಗಾಧರ ದೇವಾಡಿಗ, ಮಹಮ್ಮದ್ ಹಾರೀಸ್, ರತ್ನಾಕರ ಹೆಗ್ಡೆ, ಭಾಸ್ಕರ ದೇವಾಡಿಗ
ಪ್ರಜ್ಞಾ ಯುವತಿ ಮಂಡಲ- ಜಯಂತಿ ಎಸ್. (ಉಪಾಧ್ಯಕ್ಷೆ), ಮೋಹಿನಿ ಡಿ. ಶೆಟ್ಟಿ , (ಕಾರ್ಯದರ್ಶಿ), ರೇಷ್ಮಾ (ಜತೆ ಕಾರ್ಯದರ್ಶಿ), ಶಾಲಿನಿ ಮತ್ತು ಪ್ರತಿಮಾ (ಕ್ರೀಡಾ ಕಾರ್ಯದರ್ಶಿಗಳು), ವಿದ್ಯಾ ಡಿ. ಹೆಗ್ಡೆ (ಕೋಶಾಧಿಕಾರಿ), ಶರ್ಮಿಳಾ (ಸಾಂಸ್ಕøತಿಕ ಕಾರ್ಯದರ್ಶಿ), ಅಂಬಾವತಿ ಮತ್ತು ಜಯಂತಿ ಡೆಕ್ಕಲ್ (ಸಂಘಟನಾ ಕಾರ್ಯದರ್ಶಿಗಳು), ಪ್ರಮೀಳಾ ಜೆ. ಮತ್ತು ಸುನೀತಾ ಹೆಗ್ಡೆ (ಗೌರವಾಧ್ಯಕ್ಷರು) ಸಲಹಾ ಸಮಿತಿ ಸದಸ್ಯರಾಗಿ ಸಂಧ್ಯಾ ವಿ. ಹೆಗ್ಡೆ, ಶಾಹಿನ್ ಕೌಸರ್, ವಸಂತಿ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *