ವಿಟ್ಲ: ಶಿಕ್ಷಕರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ 42 ವರ್ಷ ಶಿಕ್ಷಕಿಯಾಗಿ ದುಡಿದು 1984 ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ 87 ಪ್ರಾಯದ ರಾಧಾ ಟೀಚರ್ ಇವರನ್ನು ಸನ್ಮಾನಿಸಲಾಯಿತು.

teachers day

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಾ| ಚರಣ್ ಕಜೆ, ಕಾರ್ಯದರ್ಶಿ ಸುಚೇತನ್ ಜೈನ್, ಕೋಶಾಧಿಕಾರಿ ಪಿ ಕೆ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಸಂಜೀವ ಪೂಜಾರಿ, ಪೂರ್ವಾಧ್ಯಕ್ಷ ವಸಂತ ಶೆಟ್ಟಿ, ಸದಸ್ಯರುಗಳಾದ ಡಾ| ವಿ ಕೆ ಹೆಗ್ಡೆ, ಅಣ್ಣಪ್ಪ ಸಾಸ್ತಾನ ಮತ್ತು ಪ್ರಕಾಶ್ ನಾಯಕ್, ವಿದ್ಯಾ ಟ್ಯೂಶನ್ ಸೆಂಟರಿನ ರವಿ ಮೊದಲಾದವರು ಭಾಗವಹಿಸಿದ್ದರು. ಕ್ಲಬ್‍ನ ಪೂರ್ವಾಧ್ಯಕ್ಷ ಡಿ ಬಿ ಅಬೂಬಕ್ಕರ್ ಕಾರ್ಯಕ್ರಮ ಸಂಯೋಜಿಸಿದರು.

By suddi9

Leave a Reply

Your email address will not be published. Required fields are marked *