ಉಡುಪಿ: ಜೇಸಿಐ ಪರ್ಕಳ ಇದರ ವತಿಯಿಂದ ವಲಯಾಧ್ಯಕ್ಷರ ಅಧಿಕೃತ ಭೇಟಿ ಪ್ರಯುಕ್ತ ಸರ್ಕಾರಿ ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ನಡೆಸಲಾಯಿತು.

jci-parkala (2)

jci-parkala (1)

ಜೆಸಿಐ ಪರ್ಕಳ ಅಧ್ಯಕ್ಷ ದೇವೇಂದ್ರ ನಾಯಕ್, ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಪ್ರಮೋದ್‍ಕುಮಾರ್, ನರೇಂದ್ರ ಶೆಟ್ಟಿಗಾರ್, ಜೀವನ್ ಮರಿಯಪ್ಪ, ಆಶಾ ಬಿ, ಸುಪ್ರೀಯಾ ಶೆಟ್ಟಿ, ಇಂದಿರಾ ಸದಸ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *