ವಿಟ್ಲ: ಕ್ಷೇತ್ರ ಬಾಲಗೋಕುಲ ಸಮಿತಿಯ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆಯ ದಶಮಾನೋತ್ಸವ ಸಂಭ್ರಮದಲ್ಲಿದ್ದು ಆ ಪ್ರಯುಕ್ತ ಧ್ವಜ ದಿನಾಚರಣೆಯು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಬಾಲಗೋಕುಲ ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು ಮತ್ತು ಇತರರು ಭಾಗವಹಿಸಿದ್ದರು.
SUDDI9 MEDIA NETWORK