ಜೋಡುಪಾಲ ಮಣ್ಣಿನ ಅಡಿ ಸಿಲಿಕಿದ್ದ ಮೃತ ದೇಹ ಪತ್ತೆಯಾಗಿದ್ದು ಶವವನ್ನು ಮೋಕ್ಷಿತ ಎಂದು ಗುರುತಿಲಾಗಿದೆ. ಶುಕ್ರವಾರ ಮೃತಪಟ್ಟ ಬಸಪ್ಪ ಎಂಬವರ ಪುತ್ರ ಎಂದು ತಿಳಿದು ಬಂದಿದೆ.

ನಿರಾಶ್ರಿತ ಕೇಂದ್ರ ಮದೆನಾಡು, ಜೋಡುಪಾಲ, 2 ನೇ ಮಣ್ಣಿಂಗೇರಿ, ದೆವರಕೊಲ್ಲಿಯಾದಲ್ಲಿ ಸುಮರು 300 ಕ್ಕೂ ಅಧಿಕ ಜನರಿದ್ದಾರೆ.

ಎನ್‍ಆರ್‍ಡಿಎಫ್ ಹಾಗೂ ಹಲವು ಸಂಘ ಸಂಸ್ಥೆಗಳ ಸ್ವಯಂ ಸೇವಕರು, ಆಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆಯಲ್ಲಿ ನಿರತರಾಗಿರುವುದು.

ಜೊಡುಪಾಲ ಪಯಸ್ವಿನಿ ನದಿಯಲ್ಲಿ ಕೆಸರು ನೀರು ಹರಿಯುತ್ತಿದ್ದು ಮರಗಳ ರಾಶಿಯೇ ಗೋಚರಿಸುತ್ತಿದೆ.






