ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಚೆಕ್ಕಿದಕಾಡು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಸೌಲಭ್ಯಗಳ ಬಗ್ಗೆ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರು ಮಾಹಿತಿ ನೀಡಿದರು.WhatsApp Image 2018-07-24 at 1.48.03 PM

ಬಂಟ್ವಾಳ ತಾಲೂಕು ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೋಮಪ್ಪ ಸುರುಳಿಮೂಲೆ, ಸಂಘಟನೆಯ ಮಾಜಿ ಗೌರವಾಧ್ಯಕ್ಷ ಗೋವಿಂದ ನಾಯ್ಕ ಕುಂಡಡ್ಕ, ವಾಸು ಚೆಕ್ಕಿದಕಾಡು ಉಪಸ್ಥಿತರಿದ್ದರು. ದಿನೇಶ್ ಚೆಕ್ಕಿದಕಾಡು ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *