10350985_724878887606659_1292354631939806538_n

ಬೆಳ್ತಂಗಡಿ: ಯುವ ಬ್ರಿಗೇಡ್ ತಂಡದಿಂದ ಜೂ.3ರಂದು ನೇತ್ರಾವತಿ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಇಲ್ಲಿನ ಧರ್ಮಸ್ಥಳದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 6ಕ್ಕೆ ಧರ್ಮಸ್ಥಳದಲ್ಲಿ ನಡೆಯುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯುವ ಬ್ರೀಗೆಡ್ ಮಾರ್ಗದರ್ಶಕ ಚಕ್ರವರ್ತಿ ಭಾಗವಹಿಸಲಿದ್ದು, ಆದ್ದರಿಂದ ಜಲಮೂಲಗಳ ರಕ್ಷಣೆಗೆ ನಮ್ಮೊಡನೆ ಸಹಕರಿಸಲು ಕೋರಲಾಗಿದೆ ಎಂದು ಯುವಾಬ್ರೀಗೇಡ್ ದ.ಕ.ಜಿಲ್ಲಾ ಸಂಚಾಲಕ ತಿಲಕ್ ಶಿಶಿಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *