31-may-7

ಮಂಗಳೂರು:  ಮಳೆಯಿಂದ ಹಾನಿಗೀಡಾದ ನಗರದ ಬಿಜೈ ಆನೆಗುಂಡಿ ಪ್ರದೇಶಗಳಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್‌ ಕಾಮತ್‌, ಮಂಗಳವಾರ ಸುರಿದ ಮಳೆಯಿಂದ ಸುಮಾರು 32 ಮನೆಗಳಿಗೆ ಹಾನಿಯಾಗಿವೆ. ಕದ್ರಿ ಪ್ರದೇಶದಲ್ಲಿ 10 ಸ್ಥಳಗಳಲ್ಲಿ ಮನೆಗಳ ಹಾನಿ , ಶಕ್ತಿನಗರ , ಕುಂಟಲ್ಪಾಡಿ ಪ್ರದೇಶದಲ್ಲಿ 5 ಮನೆಗಳು ಹಾನಿಯಾಗಿವೆ, ಸರಿಪಳ್ಳ ಕೃತಕ ನೆರೆಯಿಂದ ಮನೆಗಳಿಗೆ ಹಾನಿಯಾಗಿದೆ ಎಂದರು. ಬುಧವಾರ ಶಾಸಕರು 38 ವಾರ್ಡ್‌ಗಳಿಗೆ ಭೇಟಿ ನೀಡಿ ಮಳೆ ಹಾನಿ ಸಂಬಂಧಿಸಿದ ಬಗ್ಗೆ ವರದಿ ಪಡೆದುಕೊಂಡರು.

 

By suddi9

Leave a Reply

Your email address will not be published. Required fields are marked *