ಬಂಟ್ವಾಳ: ವೀಣಾಧಾರಿಣಿ ಕಲಾ ಯುವಕ ಸಂಘ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ತಾಲೂಕಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ವೀಣಾಧಾರಿಣಿ ಕಲಾ ಯುವಕ ಸಂಘದ ಅಧ್ಯಕ್ಷ ಜಿ.ಆನಂದ್, ಮಾಜಿ ಪುರಸಭೆ ಅಧ್ಯಕ್ಷ ದಿನೇಶ್ ಭಂಡಾರಿ, ಕೇಶವ ಮೂಲ್ಯ, ಸದಾಶಿವ ನಾಯ್ಕ, ಹೇಮೆಂದ್ರ, ಗಣೇಶ್ ಕುಲಾಲ್, ಬೋಜ ಮೂಲ್ಯ, ರಾಜೇಶ್, ಗಣೇಶ್ ರೈ ಮಾಣಿ, ಕಾರ್ಯದರ್ಶಿಯಾದ ಗೋಪಾಲ ಮತ್ತಿತರರಿದ್ದರು.

