medical doctor

ಗುರುಪುರ-ಕೈಕಂಬ: ಫ್ರೆಂಡ್ಸ್ ಸರ್ಕಲ್ ಕೈಕಂಬ ಹಾಗೂ ಜಮೀಯ್ಯತುಲ್ ಫಲಾಹ್ ಮಂಗಳೂರು ಸಂಯುಕ್ತಾಶ್ರಯದಲ್ಲಿ ಏ.12ರಂದು ನುರಿತ ವೈದ್ಯಕೀಯ ತಜ್ಞರಿಂದ ಉಚಿತ ಮುಂಜಿ ಕಾರ್ಯಕ್ರಮ ಇಲ್ಲಿನ ಮೇಘಾ ಪ್ಲಾಝ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ  7ರಿಂದ ಪ್ರಾರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಅರ್ಹರು ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗೆ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಜಿ.ಎಂ. ಇಂತಿಯಾಝ್ (9964026915) ಹಾಗೂ ಉಪಾಧ್ಯಕ್ಷ  ಇಂತಿಯಾಝ್ ನಾಸ್ ನಾಸ್ ಗುರುಪುರ (9742226108) ಅವರ ದೂ.ಸಂ. ಸಂಪರ್ಕಿಸುವಂತೆ ಎಂದು ಪ್ರಕಟನೆ ಕೋರಿದೆ.

 

By suddi9

Leave a Reply

Your email address will not be published. Required fields are marked *