allwyn_150318_busfire2

ಸುಳ್ಯ: ಶಾಲಾ ವಾಹನವೊಂದು ಮಕ್ಕಳನ್ನು ಕರೆತರಲು ತೆರಳುತ್ತಿದ್ದ ವೇಳೆ ಬಸ್ಸಿಗೆ ಬೆಂಕಿ ತಗುಲಿದ ಘಟನೆ ಇಲ್ಲಿನ ಅಜ್ಜಾವರ ಬಳಿ ಮಂಗಳವಾರ ನಡೆದಿದೆ.

allwyn_150318_busfire3

ಸುಳ್ಯದ ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್ ಗೆ ತಾಂತ್ರಿಕ ತೊಂದರೆಯಿಂದ ಬೆಂಕಿ ತಗುಲಿದ್ದು, ಚಾಲಕ ಸೇರಿ ಬಸ್ ನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳನ್ನು ಕರೆತರಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆ.

ಈ  ದುರ್ಘಟನೆಯಲ್ಲಿ ಬಸ್ಸು ಭಾಗಶಃ ಭಸ್ಮ ಆಗಿದ್ದು , ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *