ಶ್ರೀ ಸಾಯಿ ಫ್ರೆಂಡ್ಸ್ ಇದರ 9ನೆ ವರ್ಷದ ವಾಷರ್ಿಕೋತ್ಸವ
ಸುದ್ದಿ9 ಕೈಕಂಬ; ಅಡ್ಡೂರು ಕಾಂಜಿಲಕೋಡಿ ಬಕರ್ೆಬೊಟ್ಟು ಶ್ರೀ ಸಾಯಿ ಫ್ರೆಂಡ್ಸ್ ಇದರ 9ನೇ ವರ್ಷದ ವಾಷರ್ಿಕೋತ್ಸವವು ಫೆ.15 ಶನಿವಾರ ನಡೆಯಲಿದೆ. ಸಂಜೆ 7ರಿಂದ ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು 8 ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ. ಆಶೀರ್ವಚನ ಶ್ರೀ ಮುಕ್ತಾನಂದ ಶ್ರೀ ಕ್ಷೇತ್ರ ಕೆರಿಂಜೆ ಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ , ಮುಖ್ಯ ಅತಿಥಿ ಗಳಾಗಿ ರುಕ್ಮಯ ಸಪಲಿಗ ಉಳಿಯ, ಗುರುಪುರ ಪಂಚಾಯತಿ ಅಧ್ಯಕ್ಷೆ ಪದ್ಮಿನಿ ನೂಯಿ ಉದ್ಯಮಿ ಜಯರಾಮಕೃಷ್ಣ ಪೊಳಲಿ, ಮಾಜಿ ಗುರುಪುರ ಪಂಚಾಯತಿ ಅಧ್ಯಕ್ಷ ಯು. ಪಿ.ಇಬ್ರಾಹಿಂ, ಎ.ಕೆ.ಅಶ್ರಫ್ ಅಡ್ಡೂರು. ನಾಗೇಶ್ ಮಾಯ ಪೊಳಲಿ, ರವಿಶಂಕರ್ ರಾವ್ ನೂಯಿ, ದೇವರಾಜ್ ಡಿ.ಬಾಳ, ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಭಾಗವಹಿಸಲಿದ್ದಾರೆ. ಎಂದು ಫ್ರೆಂಡ್ಸ್ ನ ಪ್ರಕಟನೆ ತಿಳಿಸಿದೆ. ನಂತರ ರಾಜಶ್ರೀ ಮೋಕೆದ ಕಲಾವಿದರಿಂದ ” ಎನ್ನ ಪುಣ್ಯ” ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ.
