ಬಂಟ್ವಾಳ ತಾಲೂಕಿನ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ಶಾಲೆಯ ಹಿರಿಯ ವಿದ್ಯಾರ್ಥಿ ಪ್ರಸ್ತುತ ಮಂಗಳೂರಿನಲ್ಲಿ ವಾಸ್ತವ್ಯವಿರುವ ವಿಟ್ಲಆಲಂಗಾರು ನಿವಾಸಿಯಾಗಿರುವ  ರಮೇಶಚಂದ್ರಇವರು ಲ್ಯಾಪ್‍ಟಾಪ್‍ಕೊಡುಗೆಯಾಗಿ ನೀಡಿದ್ದಾರೆ.WhatsApp Image 2018-03-10 at 7.07.03 AM

ಆದಿನ ಬ್ಯಾಗ್‍ರಹಿತ ದಿನವನ್ನು‘ಚುನಾವಣಾ ಪ್ರಕ್ರಿಯೆ’ ಬಗ್ಗೆ ಮಾಹಿತಿ ನೀಡಲಾಯಿತು.ಮಕ್ಕಳು ಚುನಾವಣೆ ಪ್ರಕ್ರಿಯೆ ಬಗ್ಗೆ ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಂಡರು. ಶಾಲೆಯಎಸ್.ಡಿ.ಎಂ.ಸಿಗೌರವಾಧ್ಯಕ್ಷರು ಶ್ರೀ ಸುಬ್ರಾಯಪೈ, ಅಧ್ಯಕ್ಷರಾದ ಶ್ರೀ ಜಗನ್ನಾಥಕಾಸರಗೋಡು, ಮುಖ್ಯೋಪಾಧ್ಯಾಯರಾದ ಶ್ರೀ ವಿಶ್ವನಾಥ ಬಿ, ಶಿಕ್ಷಕವೃಂದ, ವಿದ್ಯಾರ್ಥಿಗಳು ಉಸಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *