kanchi-shree

ಬೆಂಗಳೂರು: ಕಂಚಿ ಕಾಮಕೋಟಿ ಪೀಠದ  ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಶ್ರೀ ಬುಧವಾರ ನಿಧನರಾಗಿದ್ದಾರೆ.

82 ವರ್ಷದ ಶಂಕರಾಚಾರ್ಯರು ಈ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಬಳಿಕ ಚೇತರಿಸಿಕೊಂಡಿದ್ದರು. ಹಲವಾರು ರಾಜಕೀಯ ನಾಯಕರೂ ಇವರ ಭಕ್ತರಾಗಿದ್ದರು. ಅಲ್ಲದೇ 1954ರಿಂದ 69ನೇ ಪೀಠಾಧಿಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಶ್ರೀಗಳು ಹಲವಾರು ವಿವಾದಗಳಲ್ಲೂ ಇವರು ಸುದ್ದಿಯಾಗಿದ್ದು, ಇದರಿಂದ ಅವರ ಹೆಚ್ಚಿನ ಅನಾರೋಗ್ಯಕ್ಕೆ ಕಾರಣವಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *