ಕುಡುಪು :ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  ಶನಿವಾರ ಶ್ರೀ ಪದ್ಮನಾಭ ವೇದಿಕೆಯಲ್ಲಿ ಬೆಳಗ್ಗೆ 10ರಿಂದ 12.30ರವರೆಗೆ” ಸಂಗೀತ ವಿದ್ಯಾನಿಧಿ ಡಾ/ವಿದ್ಯಾಭೂಷಣ ಮತ್ತು ಬಳಗ ಬೆಂಗಳೂರು ಇವರಿಂದ “ಭಕ್ತಿಗಾನಸುಧೆ” ಸಂಜೆ 5.30 ರಿಂದ 7.30ರವರೆಗೆ  ಧಾರ್ಮಿಕ ಸಭಾ ಕಾರ್ಯಕ್ರಮ  ನಡೆಯಲಿದೆ.
ರಾತ್ರಿ 7 30 ರಿಂದ 10 ಗಂಟೆಯವರಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಯಕ್ಷ- ಗಾನ-ನವರಸಾಭಿನಯ “ನಡೆಯಲಿದೆ.

By Suddi9

Leave a Reply

Your email address will not be published. Required fields are marked *