ಸುದ್ದಿ9ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಸಾಧನೆಯ ಸುವರ್ಣಮಹೋತ್ಸವದ ವಷರ್ಾಚರಣೆಯ ಅಂಗವಾಗಿ ಸ್ಥಾಪಕ ದಿನಾಚರಣೆಯ ಅಂಗವಾಗಿ ಬಂಟ್ವಾಳ ಪ್ರಖಂಡದಲ್ಲಿ ಸುವರ್ಣ ಮಹೋತ್ಸವದ ಉದ್ಘಾಟನೆ ಮತ್ತು ಧಾಮರ್ಿಕ ಸಭೆ ಅಗಸ್ಟ್ 18ರಂದು ಸೋಮವಾರ ಬಿ.ಸಿರೋಡಿನ ರಂಗಮಂದಿರದಲ್ಲಿ ನಡೆಯಿತು.. ಉದ್ಘಾಟನೆಯನ್ನು ನ್ಯಾಯವಾದಿ ರಾಜಾರಾಮ ನಾಯಕ್ ಮಾಡಿದರು. ಅಧ್ಯಕ್ಷತೆಯನ್ನು ನುಳಿಯಾಲುಗುತ್ತು ಅರುಣ್ ಕುಮಾರ್ ಶೆಟ್ಟಿ ತುಂಬೆ ವಹಿಸಲಿದ್ದಾರೆ. ಯುವ ಭಾರತ್ ರಾಜ್ಯ ಪ್ರಭಾರಿ ನಿಕೇತ್ ರಾಜ್ ದಿಕ್ಸೂಚಿ ಭಾಷಣ ಮಾಡಿದರು. ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಆಶೋಕ್ ಶೆಟ್ಟಿ ಸರಪಾಡಿ ಉಪಸ್ಥಿತರಿದ್ದರು. ಸ್ವರ್ಣ ಮಹೋತ್ಸವದ ಶೊಭಾಯಾತ್ರೆ ಬೆಳಿಗ್ಗೆ 9 ಗಂಟೆಗೆ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಬಂದು ರಂಗಮಂದಿರದಲ್ಲಿ ಸಮಾಪನಗೊಂಡಿತು.

11 (1)

11

By Suddi9

Leave a Reply

Your email address will not be published. Required fields are marked *