62940777

ಬೆಂಗಳೂರು: ಅಂಬೇಡ್ಕರ್‌, ಬಸವಣ್ಣ ತತ್ವಗಳ ಸ್ಮರಿಸಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ 2 ಲಕ್ಷದ 9 ಸಾವಿರದ 181 ಕೋಟಿ ರೂ. ಬಜೆಟ್  ಮಂಡನೆ ಪ್ರಾರಂಭಿಸಿದರು.

ಬಳಿಕ ಮಾತು ಪ್ರಾರಂಭಿಸಿದ ಅವರು, ರಾಜಕೀಯ ಕ್ಷೇತ್ರ ನನ್ನ ಅನುಭವ ಮಂಟಪ ಎಂದಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ ಆಂತರಿಕ ಉತ್ಪನ್ನ ಶೇ. 8.5ರಷ್ಟು ಬೆಳವಣಿಗೆ ಹೊಂದಿದೆ ಎಂದರು.

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – 60 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ

ಸಂಧ್ಯಾ ಸುರಕ್ಷಾ, ಮನಸ್ವಿನಿ ಪಿಂಚಣಿ ಹಣ 500 ರೂನಿಂದ 600 ರೂಗೆ ಏರಿಕೆ

70 ಲಕ್ಷ ರೈತರಿಗೆ ರೈತ ಬೆಳಕು ಯೋಜನೆಯಿಂದ ಅನುಕೂಲ

ರೈತರಿಗೆ ನೇರ ಆದಾಯ ಒದಗಿಸುವ ರೈತಬೆಳಕು ಯೋಜನೆ

 ಚಿಕ್ಕಮಗಳೂರಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ

ಜಿಕೆವಿಕೆಯಲ್ಲಿ ನಂಜುಂಡ ಸ್ವಾಮಿ ಸಂಶೋಧನಾ ಕೇಂದ್ರ

ಮುದ್ದೇಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಪೀಠ

ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ- 2 ಸಾವಿರ ಕೋಟಿ ಅನುದಾನ

ಚಾಮರಾಜ ನಗರದಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ

 

ಕಬ್ಬು ಕಟವು ಯಂತ್ರಗಳಿಗೆ 20 ಕೋಟಿ ರೂ. ಸಹಾಯಧನ

ಶೇಂಗಾ ಬೆಳಗಾರರಿಗೆ 50 ಕೋಟಿ ವಿಶೇಷ ಪ್ಯಾಕೇಜ್

ನಿಧನರಾದ ರೈತರ 1 ಲಕ್ಷದವರೆಗೆ ಸಾಲಮನ್ನಾ

ರೈತರಿಗೆ ಶೇ. 3ರ ಬಡ್ಡಿದರದಲ್ಲಿ 10 ಲಕ್ಷದವರೆಗೆ ಸಾಲ

ರೇಷ್ಮೆ ಇಲಾಖೆಗೆ 429 ಕೋಟಿ ಅನುದಾನ

ತೋಟಗಾರಿಕೆ ಕ್ಷೇತ್ರಕ್ಕೆ 1091 ಕೋಟಿ ಅನುದಾನ

ಸಹಕಾರ ಕ್ಷೇತ್ರಕ್ಕೆ 1663 ಕೋಟಿ ಅನುದಾನ

ಸಣ್ಣ ನೀರಾವರಿಗೆ 2090 ಕೊಟಿ ಅನುದಾನ

ಮೀನುಗಾರಿಕೆ 337 ಕೋಟಿ ಅನುದಾನ

 

ಕೃಷಿಗೆ 5080 ಕೋಟಿ ಅನುದಾನ

ಜಲಸಂಪನ್ಮೂಲ ಇಲಾಖೆಗೆ 15,929 ಕೊಟಿ ಅನುದಾನ

ಪಶುಸಂಗೋಪನೆ ಇಲಾಖೆಗೆ 2245 ಕೋಟಿ ಅನುದಾನ

 

 

 

 

 

By Suddi9

Leave a Reply

Your email address will not be published. Required fields are marked *