ವಿಟ್ಲ: ಪಟ್ಟಣ ಪಂಚಾಯತ್ ನ ಬ್ರಾಣ ಪಾದೆ ಎಂಬಲ್ಲಿ ಪೈಪ್‍ಲೈನ್ ವಿಸ್ತರಣೆ ಗಾಮಗಾರಿ 2018 ಪುರಸಭಾ ನಿದಿಯಡಿ ಮಂಜೂರಾಗಿದ್ದು ಸದರಿ ಕಾಮಗಾರಿಯನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವೀಕ್ಷಿಸಿದರು . ಈ ಸಂದರ್ಭದಲ್ಲಿ ಸದಸ್ಯ ಜಯಂತ ನಾಯ್ಕ ಹಾಗೂ ವಾರ್ಡಿನ ನಾಗರಿಕರು ಉಪಸ್ಥಿತರಿದ್ದರು.B

By suddi9

Leave a Reply

Your email address will not be published. Required fields are marked *