ಬಂಟ್ವಾಳ:ತಾಲೂಕಿನ ಪಂಜಿಕಲ್ಲು ಗ್ರಾಮದ ಮುಂಡಬೈಲು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಎಂ.ಕೊರಗಪ್ಪ ಸಪಲ್ಯ ಇವರ ಪತ್ನಿ ಎಂ.ವೆಂಕಮ್ಮ ಸಪಲ್ಯ (90) ಇವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾದರು.

ಮೃತರಿಗೆ ಐವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಇದ್ದಾರೆ. ಮೃತರು ಮೂಡುಬಿದ್ರೆ ಶ್ರೀಯಾನ್ ಕುಟುಂಬಿಕರ ಮೂಲಸ್ಥಾನದ ಹಿರಿಯ ಸದಸ್ಯರಾಗಿದ್ದರು. ಮೃತರ ಅಂತ್ಯಕ್ರಿಯೆ ಮುಂಡಬೈಲು ಮನೆ ಸಮೀಪದ ಗದ್ದೆಯಲ್ಲಿ ಮಂಗಳವಾರ ರಾತ್ರಿ ನೆರವೇರಿತು.
