656656

ವಾಷಿಂಗ್ಟನ್: ಅಮೇರಿಕ ನೇತೃತ್ವದ ಮಿತ್ರಪಡೆಗಳು ಸಿರಿಯಾದ ಸರಕಾರಿ ಪಡೆಗಳ ಮೇಲೆ ವಾಯು ದಾಳಿ ನಡೆಸಿದ ಪರಿಣಾಮ ಸಿರಿಯಾದ 100ಕ್ಕೂ ಅಧಿಕ ಯೋಧರು ಗುರುವಾರ ಮೃತಪಟ್ಟಿದ್ದಾರೆ.

ಸಿರಿಯಾ ಅಧ್ಯಕ್ಷ ಬಷರ್-ಅಲ್-ಅಸಾದ್ ಜತೆ ಮೈತ್ರಿ ಮಾಡಿಕೊಂಡಿರುವ ಮಿತ್ರಪಡೆಗಳು ಸಿರಿಯನ್ ಡೆಮೊಕ್ರಾಟಿಕ್ ಫೋರ್ಸ್ ಕೇಂದ್ರ ಕಚೇರಿ ಮೇಲೆ ಅಪ್ರಚೋದಿತ ದಾಳಿ ನಡೆಸಿದ ಬಳಿಕ ಇದಕ್ಕೆ ದಿಟ್ಟ ಪ್ರತ್ಯುತ್ತರವಾಗಿ ಅಮೇರಿಕ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಈ ದಾಳಿಯಿಂದ ಭೂಮಾರ್ಗದಲ್ಲೂ ನಡೆದ ಈ ಕಾರ್ಯಾಚರಣೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *