ಸುದ್ದಿ9ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ದ ಪ್ರಯುಕ್ತ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ವಿಜಯ ನಗರ ಫರಂಗಿಪೇಟೆ ಯಲ್ಲಿ ನಡೆದ ಮುದ್ದು ಕೃಷ್ಣ ವೇಷ ಸ್ಪರ್ದೆ . ಕಂದ ಕೃಷ್ಣ , ಮುದ್ದು ಕೃಷ್ಣ , ಬಾಲಕೃಷ್ಣ ಎಂಬ ಮೂರು ವಿಭಾಗಗಳಲ್ಲಿ ನಡೆದ ಸ್ಪರ್ದೆ ಗೆ ನೂರಾರು ಪುಟಾಣಿಗಳು ಬಾಗವಹಿಸಿದರು.
SUDDI9 MEDIA NETWORK