ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಉತ್ತರ ದಿಕಿನ ಪೌಳಿಯ ಉದ್ಘಾಟನೆಗೊಂಡು ಬ್ರಹ್ಮಕಲಶೋತ್ಸವದ ಕಾರ್ಯಕ್ರಮಕ್ಕೆ ಡಿ. 25 ರಂದು ಸೋಮವಾರ ಚಾಲನೆ ನೀಡಲಾಯಿತು. ಬೇಳಗ್ಗೆ 11.30ಕ್ಕೆ ಉಗ್ರಾಣ ಮೂಹೂರ್ತ ನೆರವೇರಿತು.

ಈಸಂದರ್ಭದಲ್ಲಿ ಕಾಪಿಕಾಡು ಉಮಾಮಹೇರ್ಶವರೀ ದೇವಸ್ಥಾನದ ಅಧ್ಯಕ್ಷ ಎ.ಜೇ.ಶೇಖರ್ , ಗರೋಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್, ಆಡಳಿತ ಮೊಕ್ತೇಸರರಾದ ಬಿ.ವಿಠಲ , ಜೆ.ಸುರೇಂದ್ರನಾಥ್ , ಎ.ವಾಮನ್ , ಬಿ.ದಾಮೋದರ ನಿಸರ್ಗ, ಜೆ. ಕೇಶವ, ದಿವರಾಜ್ , ಜೆ.ಕಿಶೋರ್ ಕುಮಾರ್, ಜೆ.ಕೇಶವ, ಜಗದೀಪ್ ಸುವರ್ಣ, ದಿನೇಶ್ ಅಂಚನ್, ಬಿಲ್ಲವ ಸಮಾಜದ ಅಧ್ಯಕ್ಷ ಧರ್ಮಪಾಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *