21210

ಸಿನೆಮಾ ಸಂತೆ: ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಲಂ ಸಿನೆಮಾಗಳಲ್ಲಿ ನಟಿಸಿ ಸಿನೆಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಹುಭಾಷಾ ನಟಿ ಭಾವನಾ ಅವರ ಮದುವೆಯ ಲಗ್ನ ಪತ್ರಿಕೆ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ಭಾವನಾ ಅವರ ಮದುವೆ ಯಾರೊಂದಿಗೆ ಎಂಬ ಅಭಿಮಾನಿಗಳಲ್ಲಿ ಮೂಡಿದ್ದ ಗೊಂದಲ ಕೊನೆಗೂ ಇದೀಗಾ ತೆರೆ ಬಿದ್ದಿದೆ.

ನಟಿ ಭಾವನಾ ಅವರು, 2018ರ ಜ.22 ರಂದು ಕನ್ನಡದ ನಟ ನಿರ್ಮಾಪಕ ನವೀನ್ ಜತೆಯಲ್ಲಿ ಹಸೆಮಣೆ ಏರಲಿದ್ದು, ಕೇರಳದ ತ್ರಿಶೂರ್ ನಲ್ಲಿ ಮದುವೆ ನಡೆಯಲಿದೆ. ಇನ್ನೂ ಇದಕ್ಕೆ ಎರಡು ಕುಟುಂಬಗಳು ಭರದ ಸಿದ್ಧತೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿಯೇ ಈ ಜೋಡಿಗಳು ಆರತಕ್ಷತೆ ನಡೆಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *