ಪೊಳಲಿ : ಇಲ್ಲಿನ ರಾಮಕೃಷ್ಣ ತಪೋವನ ಆಶ್ರಮಕ್ಕೆ ಭೇಟಿ ನೀಡಿದ ಹರ್ಯಾಣದ ಕಲಾವಿದರ ತಂಡವೊಂದು ಭಗವದ್ಗೀತೆಗೆ ಸಂಬಂಧಿಸಿದ ಕಲಾಕೃತಿ ಪ್ರದರ್ಶಿಸಿತು.
ಹರ್ಯಾಣ ಸರ್ಕಾರ ಪ್ರಾಯೋಜಿತ ಈ ಕಾರ್ಯಕಮದಲ್ಲಿ ನಂದೇಲಿನ ಕರ್ನಲ್ ಹರ್ಯಾಣ ತಮ್ಮಯ್ ರಾಷ್ಟ್ರೀಯ ಸಮಗ್ರತೆ ಗ್ರೂಪಿನ ಕಲಾವಿದರು ಮತ್ತು ಕಾರ್ಯಕರ್ತರು ಪ್ರದರ್ಶನ ನೀಡಿದರು. ನೂರಾರು ಪ್ರೇಕ್ಷಕರು ಈ ತಂಡದ ಕಾರ್ಯಕ್ರಮ ವೀಕ್ಷಿಸಿದರು.

IMG_20171115_200840

IMG_20171115_194934

IMG_20171115_195924

IMG_20171115_200139

By suddi9

Leave a Reply

Your email address will not be published. Required fields are marked *