ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚ್ನಲ್ಲಿ ವಾರ್ಷಿಕ ಬಲಿಪೂಜೆ ಪ್ರಯುಕ್ತ ಭಾನುವಾರ ನಡೆದ ಪವಿತ್ರ ಪರಮ ಪ್ರಸಾದ ಮೆರವಣಿಗೆಯಲ್ಲಿ ಧರ್ಮಗುರು ಆಂಟನಿ ಲಸ್ರಾದೊ ಮತ್ತು ಸಹಾಯಕ ಧಮಗುರು ಧೀರಜ್ ಡಿಸೋಜ ಸಹಿತ ಐದು ಗ್ರಾಮಗಳ 300 ಕ್ರೈಸ್ತ ಕುಟುಂಬದ ಸದಸ್ಯರು ಪಾಲ್ಗೊಂಡು ಗಮನ ಸೆಳೆದರು. 12btl-Siddakatte

By Suddi9

Leave a Reply

Your email address will not be published. Required fields are marked *