ಮಂಗಳೂರುಃ ನೆಹರು ಮೈದಾನದಲ್ಲಿ ನಡೆದ ರಾಷ್ಟೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ೮ ವರ್ಷ ವಯೋಮಿತಿ ವಿಭಾಗದಲ್ಲಿ  ಬಂಟ್ವಾಳ ಎಸ್.ವಿ.ಎಸ್. ಟೆಂಪಲ್ ಆಂ ಗ್ಲ ಮಾಧ್ಯಮ ಶಾಲೆಯ ೨ನೇ ತರಗತಿಯ ವಿದ್ಯಾರ್ಥಿ ಚಿನ್ಮಯ್ ಎಂ.ಜಿ. ತೃತೀಯ  ಸ್ಥಾನವನ್ನು  ಪಡೆದಿರುತ್ತಾರೆ.

karate

By suddi9

Leave a Reply

Your email address will not be published. Required fields are marked *