ಉಡುಪಿ: ಜೇಸಿಐ ವಲಯ 15 ಇದರ ನೂತನ ವಲಯಾದ್ಯಕ್ಷರಾಗಿ ಜೇಸಿಐ ಕಾಪು ಪೂರ್ವಾದ್ಯಕ್ಷ  ರಾಕೇಶ್‍ಕುಂಜೂರು ವಲಯ ಸಮ್ಮೇಳನದಲ್ಲಿ ಅವಿರೋಧವಾಗಿಆಯ್ಕೆಯಾಗಿದ್ದಾರೆ.
ವಲಯದಉಪಾದ್ಯಕ್ಷರಾಗಿ ಜೇಸಿಐ ಉಡುಪಿ ಸಿಟಿಯ ರಾಘವೇಂದ್ರ ಪ್ರಭು ಕರ್ವಾಲು,ಬೆಳ್ಮಣ್ ನ ರಘುನಾಥ ನಾಯಕ್,ಕುಂದಾಪುರದಅಕ್ಷತಾ ಗಿರೀಶ್,ಸುಳ್ಯದ ಮನಮೋಹನ್ ಬಳಡ್ಕ,ಪುತ್ತೂರಿನ ಪಶುಪತಿ ಶರ್ಮಾ,ಸುಬ್ರಮಣ್ಯದರವಿ ಕಕ್ಕೆಪದವುಆವಿರೋಧವಾಗಿಆಯ್ಕೆಯಾಗಿದ್ದಾರೆ. 22815134_1558913867465499_6376786539456017936_n

By suddi9

Leave a Reply

Your email address will not be published. Required fields are marked *