ಬಂಟ್ವಾಳ: ಕ್ಷೇತ್ರ ಬಿಜೆಪಿ ವತಿಯಿಂದ ಮರಳು ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಬ್ರಹತ್ ಪ್ರತಿಭಟನೆ ನಡೆಯಿತು. ಮರಳು ಸಮಸ್ಯೆಯಿಂದ ಜಿಲ್ಲಯ ಜನರು ಬಳಲುತ್ತಿದ್ದರು ಆಡಳಿತ ಯಂತ್ರ ಮಾತ್ರ ನಮಗರ ಯಾವುದೇ ಸಂಬಂದವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿದರು. ನೇತ್ರಾವತಿ ಅಂಗಲದಲ್ಲಿರುವ ಈ ಜಿಲ್ಲೆಯ ಜನರಿಗೆ ಮರಳು ಸಿಗುತ್ತಿಲ್ಲ ಆದರೆ ಹೊರ ಜಿಲ್ಲೆಯ ಜನರಿಗೆ ಮಾತ್ರ ಮರಳು ಸಿಗುತ್ತಿದೆ ಇದು ಯಾವ ನ್ಯಾಯ ಎಂದುಆರೋಪಿದರು ಜಿಲ್ಲೆಯ ಜನರಿಗೆ ಮರಳು ಸುಲಭವಾಗಿ ಸಿಗಬೇಕು ಅ ನಿಟ್ಟಿನಲ್ಲಿ ಏಕರೂಪದ ಮರಳು ನೀತಿಯನ್ನು ರೂಪಿಸಬೇಕು.ಹೊರ ಜಿಲ್ಲೆ ಗೆ ಮರಳು ಸಾಗಾಟ ನಿಲ್ಲಬೇಕು.
ಅಕ್ರಮ ಮರಳು ಗಾರಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ಮುನ್ನ ಬಿಸಿರೊಡಿನ ಸರ್ಕಲ್ ಬಿಳಿಯಿಂದ ಬಿಸಿರೊಡಿನ ಪೇಟೆಯ ವರೆಗೆ ಕಾಲ್ನಡಿಗೆಯಲ್ಲಿ ಬಂದು ಬಳಿಕ ಪ್ರತಿಭಟನಾ ಭಾ಼ಷಣ ಮಾಡಿದರು. ಮರಳು ಸಮಸ್ಯೆಗೆ ಇಲ್ಲಿನಉಸ್ತುವಾರಿ ಸಚಿವರು ಯಾವುದೇ ಕ್ರಮ ಕ್ಕೆ ಗೊಂಡಿಲ್ಲ. ಜಿಲ್ಲೆಯ ಜನರಿಗೆ ಮರಳು ಸಿಗಬೇಕು. ಜಿಲ್ಲೆಗೆ ಪ್ರತೇಕ ಮರಳು ನೀತಿಯನ್ನು ಮಾಡಬೇಕು. ಜಿಲ್ಲೆಯಿಂದ ಹೊರಜಿಲ್ಲೆಗೆ ಹೋಗುವ ಮರಳನ್ನು ನಿಲ್ಲಿಸಬೇಕು. ಜನರಿಗೆ ಮನೆ ಕಟ್ಟಲು ಮರಳು ನೀಡಿ ಇಲ್ಲದಿದ್ದರೆ ನೇತ್ರಾವತಿ ನದಿಯಿಂದ ನೇರವಾಗಿ ಮರಳನ್ನು ತೆಗೆದು ಮನೆ ಕಟ್ಟಲು ಬಡ ಜನರಿಗೆ ನೀಡುವ ಕೆಲಸ ಮಾಡುತ್ತೇವೆ. ಜನರಿಗೆ ನ್ಯಾಯಯುತ ವಾದ ಬೆಲೆಯ ಲ್ಲಿ ಜಿಲ್ಲೆಯ ವರಿಗೆ ನೀಡಿ . ಬಿಜೆಪಿ ಮುಖಂಡ ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್.ರುಕ್ಮಯ ಪೂಜಾರಿ. ಜಿ ಆನಂದ .ದೇವದಾಸ ಶೆಟ್ಟಿ ತುಂಗಪ್ಪ ಬಂಗೇರ ಮತ್ತಿತರರು ಉಪಸ್ಥಿತರಿದ್ದರು
