ಸುದ್ದಿ9ಕೈಕಂಬ:ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಇವರ ಶುಭ ಆಶೀವಾದಗಳೊಂದಿಗೆ “ವಿಜಯಶ್ರೀ ಮಿತ್ರ ವೃಂದ” ಕಲ್ಕುಟ ಪೊಳಲಿ ಇದರ ಆಶ್ರಯದಲ್ಲಿ ಆ.8 ತೃತೀಯ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಸಾಯಂಕಾಲ3.30ರಿಂದ ರಾಮಕೃಷ್ಣ ತಪೋವನ ಪೊಳಲಿ ಇದರ ಸಹಯೊಗದಿಂದ ವೇದಮೂರ್ತಿ ಪೊಳಲಿ ಕೋಡಿಮಜಲು ಆನಂತ ಪದ್ಮನಾಭ ಉಪಾಧ್ಯಾಯ, ಜ್ಯೋತಿಷ್ಯ ವಿದ್ವಾನ್ ಇವರ ನೇತೃತ್ವದಲ್ಲಿ ರಾಮಕೃಷ್ಣ ತಪೋವನದಲ್ಲಿ ನಡೆಯಿತು.







