ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ದೋಟ ಪರಮೇಶ್ವರ ಭಟ್ ಅವರ ಸಹೋದರ ರಮೇಶ್ ಭಟ್ ಯಾನೆ ಸೋಮಣ್ಣ ಭಟ್ (68) ಅವರು ಹೃದಯಘಾತದಿಂದ ನಗರದ ಆಸ್ಪತ್ರಯಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದರು.SOMANNA BHUTT

6vpRamesh bhatt

ಅವರು ಪತ್ನಿ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ದೇವಳದ ಅರ್ಚಕವೃಂದ ಹಾಗು ಆಡಳಿತ ಮಂಡಳಿ ಸಂತಾಪ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *