ಬಂಟ್ವಾಳ: ಸ್ವಚ್ಚ ಭಾರತ್ ಅಭಿಯನದ ಅಡಿಯಲ್ಲಿ ಗಾಂಧಿಜಯಂತಿಯ ಅಂಗವಾಗಿ ಬಿಸಿರೋಡಿನ ಮೈಕ್ರೋಸ್ಟೇಶನ್ ಎದುರು 1ನೇ ಕ್ರಾಸ್ ರಸ್ತೆಯ ನಾಗರಿಕರು ಸೇರಿ ಸ್ವಚ್ಚತಾ ಕಾರ್ಯವನ್ನು ಮಾಡಿದರು. ಇಲ್ಲಿನ ಸುಮಾರು 12 ಮನೆಯ ಹೆಂಗಸರು ಮಕ್ಕಳು ಕೂಡಾ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.IMG20171001100706

IMG20171001100708

By suddi9

Leave a Reply

Your email address will not be published. Required fields are marked *