ವಿಟ್ಲ :ಇಂದ್ರಪ್ರಸ್ಥ ವಿದ್ಯಾಕೇಂದ್ರದಲ್ಲಿ ನಡೆದ 2017-18ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿಕಿರಿಯರ ಕೋಲಾಟ -ವಿಟ್ಲ ಮಾದರಿ ಶಾಲೆ ಜಿಲ್ಲಾಮಟ್ಟದಲ್ಲಿ ಕಿರಿಯರ ಕೋಲಾಟ -ವಿಟ್ಲ ಮಾದರಿ ಶಾಲೆ ಜಿಲ್ಲಾಮಟ್ಟದಲ್ಲಿ ದ್ವಿತೀಯದ್ವಿತೀಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಿರಿಯರ ವಿಭಾಗದ ಕೋಲಾಟ ದ್ವಿತೀಯ ಸ್ಥಾನ ಗಳಿಸಿರುತ್ತದೆ.ವಿದ್ಯಾರ್ಥಿಗಳಾದ ಸುಕನ್ಯಾ ,ಮಧುಶ್ರೀ, ಸೌಮ್ಯಶ್ರೀ, ಜ್ಯೋತಿಕಾ, ಭಾಷಿತಾ ಬಿ.ಕೆ., ಹೃತ್ತಿಕಾ, ಚೈತನ್ಯ, ಮನೀಷ್, ಕೌಶಿಕ್, ಸಿಫಾ,ಪಲ್ಲವಿ, ವೀಕ್ಷಾ ಭಾಗವಹಿಸಿರುತ್ತಾರೆ.
