ಕೈಕಂಬ: ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಕುಲಾಯಿ ನರಸಿಂಹ ಐತಾಳ್ ಅವರ ಹರಕೆಯ “ಶನಿ ಶಾಂತಿ ಹೋಮ” ಶನಿವಾರ ನೆರವೇರಿತು. ದೇವಳದ ಅರ್ಚಕ ಚಂದ್ರಶೇಖರ ಭಟ್, ನಾರಳ ಸುರೇಶ್ ಭಟ್, ರಾಜಶೇಖರ ರಾವ್ ಪೂಜೆ ನೆರವೇರಿಸಿದರು.

01

By suddi9

Leave a Reply

Your email address will not be published. Required fields are marked *