ಕೈಕಂಬ: ಗುರುಪುರ ಕೈಕಂಬದ  ವಿಶ್ವರೂಪ ಸೌಧ  ದೇವಲೋಕ ಎಂಬ ನಾಮಕರಣದ ಹೋಟೇಲ್ ಸ್ವಾಗತ್  ಕೈಕಂಬದಲ್ಲಿ  ಜನಾನುಜಾಹಿರಾಗಿದ್ದು  ಇದೀಗ  ಗುರುಪುರ ಕೈಕಂಬದ ಮಂಜುಶ್ರೀ ಟವರ್ಸ್ಗೆ  ಸೆ. 25 ರಂದು ಸೋಮವಾರದಿಂದ  ಸ್ಥಳಾಂತರಗೊಂಡು  ಹೋಟೆಲ್ ಉದ್ದಿಮೆ    ಪ್ರಾರಂಭಿಸುತ್ತಿದೆ ಎಂದಿನಂತೆ ಗ್ರಾಹಕರು ಸಹಕರಿಸಲು ಸ್ವಾಗತ್ ಹೋಟೇಲ್ ಮಾಲಕ ಜಗದೀಶ್  ಅವರು ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *