ಗುಡ್ಡೆಅಂಗಡಿ ಇಲ್ಲಿನ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಶುಕ್ರವಾರ ಬಕ್ರೀದ್ ನಮಾಝ್ ಹಾಗೂ ಖುತುಬಾ ನಡೆಯಿತು. ಮಸೀದಿ ಖತೀಬ್ ಅಬ್ದುಲ್ ರಾಝಿ ಬಾಖವಿ ಅಲ್-ಹೈತಮಿಈದ್ ನಮಾಝ್ ಹಾಗೂ ಖುತುಬಾ ನೆರವೇರಿಸಿದರು.
ಈ ಸಂದರ್ಭ ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪ್ರಮುಖರಾದ ಮುಹಮ್ಮದ್ ಹನೀಫ್, ಮುಹಮ್ಮದ್ ರಫೀಕ್, ಮುಹಮ್ಮದ್ ಇರ್ಶಾದ್, ಅಬ್ದುಲ್ ಮಜೀದ್, ಶಿಹಾಬುದ್ದೀನ್, ತೌಸೀಫ್, ಮುಹಮ್ಮದ್ ಹುಸೈನ್, ಇರ್ಫಾನ್, ರಹೀಂ, ಮುಹಮ್ಮದ್ ಅಶ್ರಫ್, ಸಿದ್ದೀಕ್ ಬಿ., ಮುನೀರ್, ಶಾಫಿ ಮೆಲ್ಕಾರ್, ಅಬ್ದುಲ್ ಸತ್ತಾರ್, ಮುಹಮ್ಮದ್ ಸಾದಿಕ್ ಮೊದಲಾದವರು ಭಾಗವಹಿಸಿದ್ದರು.
